Menu 0
items
0

ಇಂಗು “ದೇವರುಗಳ ಆಹಾರ” ಎಂದು ಪ್ರಸಿದ್ಧವಾಗಿರುತ್ತದೆ.

ಆದರೆ ಹೆಚ್ಚಿನ ಬಳಕೆದಾರರು ಈ ವಿಸ್ಮಯಕಾರಿ ಮೂಲಿಕೆಯನ್ನು ಪ್ರಾಥಮಿಕವಾಗಿ ಸುವಾಸನೆಯನ್ನು ನೀಡುವ ಪದಾರ್ಥವಾಗಿ ಪರಿಗಣಿಸುತ್ತಾರೆ.

ಅಡುಗೆಯಲ್ಲಿ ಬಳಕೆ ಮಾಡಿದಾಗ, ಇಂಗು ಸಹಜವಾದ ಜೀರ್ಣಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಸ್ನಾಯು ಸೆಳೆತಗಳಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ. ಮಕ್ಕಳಲ್ಲಿ ಸುಸ್ತಾಗುವಿಕೆಯನ್ನು ಶಮನ ಮಾಡುವುದಕ್ಕೆಇದು ಅದ್ಭುತ ಔಷಧವಾಗಿದೆ.

ಇಂಗು ಪ್ರಕೃತಿಯು ಅದು ಹೇಗಿರಬೇಕೆಂದು ಬಯಸಿತ್ತೋ ಹಾಗೆಯೇ ಇದೆ !

ಆಯ್ಕೆ ಮಾಡಲು ಲಭ್ಯವಿರುವ ಮೂರು ವಿಭಿನ್ನ ವಿಧಗಳಿಂದ, ಪ್ರತಿಯೊಂದನ್ನೂಇದರ ಗಮನ ಸೆಳೆಯುವ ಹಾಗೂ ಆಕರ್ಷಕ ಪ್ಯಾಕೇಜಿಂಗ್ ಮೂಲಕ ಗುರುತಿಸಲಾಗುತ್ತದೆ.

ಸ್ಪೆಷಲ್, ಕ್ರಿಸ್ಟಲ್ ಮತ್ತು ಮೈಕ್ರೋಫೈನ್ ಪೌಡರ್ ವಿಧಗಳನ್ನು ಸುಪರ್‍ ಸ್ಟ್ರಾಂಗ್ ಪೇಸ್ಟ್‍ನಿಂದ ಮಧ್ಯಮಸ್ಟ್ರಾಂಗ್ ಮಿಶ್ರಿತ ಇಂಗಿನವರೆಗೆ ವೈವಿಧ್ಯಮಯವಾಗಿ ಪ್ಯಾಕ್ ಮಾಡಲಾಗುತ್ತದೆ.

ಇಂಗು ಮಾನಸಿಕ ದೌರ್ಬಲ್ಯ ಹಾಗೂ ಭಾವನಾತ್ಮಕ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿರುತ್ತದೆ.

ಇಂಗು ಅನೇಕ ಸಂಬಂಧಿಸಿದ ಕಾರಣಗಳಿಂದಾಗಿ ಹಾನಿಯಾಗಿರುವ ಅಂಗಾಂಶಗಳಿಗೆ ಪೋಷಣೆ ಒದಗಿಸುತ್ತದೆ.

ಶ್ವಾಸನಾಳದ ಸೋಂಕುಗಳು ಮತ್ತು ಕೆಮ್ಮನ್ನು ಚಿಕಿತ್ಸೆ ಮಾಡುವುದಕ್ಕೆ ಪರಿಣಾಮಕಾರಿಯಾಗಿದೆ. ಶ್ವಾಸಮಾರ್ಗಗಳನ್ನು ತೆರವುಗೊಳಿಸಿ ಉಸಿರುಗಟ್ಟುವಿಕೆಯನ್ನು ಶಮನಗೊಳಿಸುತ್ತದೆ.

ನಮ್ಮಔದ್ಯೋಗಿಕ ವಿಧಗಳ ಜೊತೆಯಲ್ಲಿ ಪ್ರತಿಯೊಬ್ಬರಿಗೂ ಸಂತೋಷ ಪಡೆಯುವುದಕ್ಕೆಏನಾದರೂ ಇದ್ದೇಇರುತ್ತದೆ ಎನ್ನುವುದನ್ನು ನಾವು ಖಾತರಿ ಪಡಿಸಿಕೊಳ್ಳುತ್ತೇವೆ.

ಔದ್ಯೋಗಿಕ ಬಳಕೆಗಾಗಿ ಎಸ್.ಎಸ್.ಪಿ. ಇಂಗು ಐದು ವಿಧಗಳಲ್ಲಿ ಲಭ್ಯವಿದ್ದು, ಹೋಟೆಲ್‍ಗಳು ಹಾಗೂ ಕ್ಯಾಟರಿಂಗ್ ಕಂಪನಿಗಳಿಗೆ ಇದು ಜನಪ್ರಿಯ ಆಯ್ಕೆಯಾಗಿರುತ್ತದೆ.

ಕ್ರಿಸ್ಟಲ್, 303, ಹೋಟೆಲ್ ಸ್ಪೆಷಲ್ ಮೈಕ್ರೋಫೈನ್ ಪೌಡರ್ ಮತ್ತು ಪಿ.ಎನ್. ವಿಭಿನ್ನ ರೀತಿಗಳಲ್ಲಿ ದೊರೆಯುತ್ತಿದ್ದು, ಇವುಗಳಲ್ಲಿ ಕಡಲೆಗಾತ್ರದ ಹರಳುಗಳಿಂದ ಅರೆ ಘನವಾಗಿರುವ ಪೇಸ್ಟಿನವರೆಗೆ ಬಲವಾದ ಸುವಾಸನೆಯ ವಿಶಿಷ್ಟ ಮಿಶ್ರಣದವರೆಗೆ ಲಭ್ಯವಿರುತ್ತದೆ ಮತ್ತು ದೊಡ್ಡ ಪ್ರಮಾಣದ ಬಳಕೆಗಾಗಿ ಸೂಕ್ತ ಪ್ರಮಾಣಗಳಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ.